Pages

Tuesday, 2 October 2012

29-09-2012

ಬೀಳ್ಕೊಡುಗೆ ಸಮಾರಂಭ

ಕ.ಸ.ಸಚಿವಾಲಯ ನೌಕರರ ಸಂಘ
ವಿಧಾನ ಸೌಧ, ಬೆಂಗಳೂರು

ದಿನಾಂಕ 29-09-2012 ರಂದು ಸಚಿವಾಲಯದ ಈ ಕೆಳಕಂಡ ಅಧಿಕಾರಿಗಳು ವಯೋ ನಿವೃತ್ತಿ ಹೊಂದಿರುತ್ತಾರೆ

ಶ್ರೀ ಎಸ್. ಜಿ ನಾರಯಣ, ಉಪ ಕಾರ್ಯದರ್ಶಿ
ಶ್ರೀ ಬಿ.ಸಿ.ವಿಜಯಕುಮಾರ, ಶಾಖಾಧಿಕಾರಿ
ಶ್ರೀ ಜಿ.ಎಸ್. ವಿಶ್ವನಾಥಪ್ಪ, ಶಾಖಾಧಿಕಾರಿ
ಶ್ರೀಮತಿ ಶ್ಯಾಮಲ, ಹಿರಿಯ ಬೆರಳಚ್ಚುಗಾರ್ತಿ
ಶ್ರೀ ರಾಮಕೃಷ್ಣಯ್ಯ, ಜಮೇದಾರ‍್
ಶ್ರೀ ಜಯಮ್ಮ, ದಲಾಯತ್

ಹೆಚ್ಚಿನ ವಿವರಗಳು :
 http://sachivalayakgs.blogspot.in/p/whats-new.html

========================================================================

ಸಚಿವಾಲಯದ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ನೌಕರರಿಂದ 

ಮಾನ್ಯ ಪ್ರಧಾನ ಕಾರ್ಯದರ್ಶಿಗಳಾದ  ಶ್ರೀ ಅಶೋಕ ಕುಮಾರ‍್ ಮನೋಲಿ
ದಿನಾಂಕ 29-09-2012 ರಂದು ವಯೋ ನಿವೃತ್ತಿ  ಸಂದರ್ಭದಲ್ಲಿ  ಬೀಳ್ಕೊಡುಗೆ ಸಮಾರಂಭ


ಹೆಚ್ಚಿನ ವಿವರಗಳು : ಲಿಂಕ್
http://sachivalayakgs.blogspot.in/p/whats-new.html

========================================================================

No comments:

Post a Comment