Pages

vichara


ವಿಚಾರಲಹರಿ


ಮಾಲಿಕೆ-22   ಕಾರ್ಯಕ್ರಮ 

ದಿನಾಂಕ  14/09/2012 ರಂದು  (ವಿಕಾಸ ಸೌಧದ ಸಮ್ಮೇಳನ ಸಭಾಂಗಣ)  ನಡೆದ

ಆಡಳಿತದಲ್ಲಿ ಮೌಲ್ಯಗಳು 
ಉಪನ್ಯಾಸ ಕಾರ್ಯಕ್ರಮ

ಶ್ರೀ ಅರವಿಂದ ಜತ್ತಿ  

ವಿರಾಮದ ವೇಳೆಯಲ್ಲಿ ವಿಚಾರ ಲಹರಿ ಮಾಲಿಕೆ-22 ರ ಕಾರ್ಯಕ್ರಮವಾಗಿ ದಿನಾಂಕ 14/09/2012 ರಂದು ಶ್ರೀ ಅರವಿಂದ ಜತ್ತಿಯವರಿಂದ  "ಆಡಳಿತದಲ್ಲಿ ಮೌಲ್ಯಗಳು ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ವಚನ ಸಾಹಿತ್ಯದಲ್ಲಿ ಅಡಕವಾಗಿರುವ ಮೌಲ್ಯಗಳನ್ನು ಆಡಳಿತದಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದರ ಬಗ್ಗೆ ಶ್ರೀ ಜತ್ತಿಯವರು ಸೋದಾಹರಣೆಯೊಂದಿಗೆ ವಿವರಿಸಿದರು. ಇಂದಿನ ಸ್ಪರ್ಧಾತ್ಮಕ ಸನ್ನಿವೇಶದಲ್ಲಿ ಸರ್ಕಾರಿ ನೌಕರರು ತಮ್ಮ ಅಂತರಂಗದ ಸಾಕ್ಷಿಗನುಗುಣವಾಗಿ ಕಾರ್ಯ ನಿರ್ವಹಿಸಬೇಕಾಗದ ಅಗತ್ಯತೆ ಇದೆ ಎಂದು ಅವರು ತಿಳಿಸಿದರು.




















**********************************************************************

ಮಾಲಿಕೆ-21   ಕಾರ್ಯಕ್ರಮ 
ದಿನಾಂಕ 24/08/2012 ರಂದು 
 (ವಿಕಾಸ ಸೌಧದ ಸಮ್ಮೇಳನ ಸಭಾಂಗಣ)  ನಡೆದ
ಮೈಸೂರು ಮಲ್ಲಿಗೆ ಗಾಯನ ಕಾರ್ಯಕ್ರಮ
ಶ್ರೀ ವಿನಯಕುಮಾರ್ ನಾಡಿಗ್ ಮತ್ತು ಶ್ರೀಮತಿ ಅರ್ಚನಾ ರವಿ ತಂಡದವರಿಂದ

ದಿನಾಂಕ 24/08/2012 ರಂದು ಮೈಸೂರು ಮಲ್ಲಿಗೆ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಯುವ ಗಾಯಕರಾದ ಶ್ರೀ ವಿನಯಕುಮಾರ್ ನಾಡಿಗ್ ಮತ್ತು ಶ್ರೀಮತಿ ಅರ್ಚನಾ ರವಿ ತಂಡದವರು ಉತ್ತಮವಾಗಿ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪ್ರೇಮ ಕವಿ ಕೆ.ಎಸ್.ನರಸಿಂಹಸ್ವಾಮಿಯವರ ಕವನ ಸಂಕಲನ ಮೈಸೂರು ಮಲ್ಲಿಗೆಗೆ ಇದೀಗ 70 ರ್ವಗಳು ತುಂಬಿದ್ದುಆ ಪ್ರಯುಕ್ತ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಶ್ರೀ ಜಿ.ಎಲ್. ರಮೇಶ್ ರವರು ಕೊಳಲು ಹಾಗೂ ಶ್ರೀ ಜಯಚಂದ್ರರವರು ತಬಲಾ ನುಡಿಸುವಲ್ಲಿ ಸಾಥ್ ನೀಡಿದ್ದರು.





No comments:

Post a Comment