Pages

Other Programmes


ಕರ್ನಾಟಕ ಸರ್ಕಾರ ಸಚಿವಾಲಯದ ಅಧಿಕಾರಿಗಳ
ಸಂಘದ ಸುವರ್ಣ ಮಹೋತ್ಸವ ಸಮಾರಂಭ

 ದಿನಾಂಕ 02-03-2013    ಸ್ಥಳ : ಬ್ಯಾಂಕ್ವೆಟ್ ಹಾಲ್, ವಿಧಾನ ಸೌಧ, ಬೆಂಗಳೂರು


ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ
ಮತ್ತು 
ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ

ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ
ಮತ್ತು ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ
  • ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ನವರು ಸಚಿವಾಲಯದ ಅಧಿಕಾರಗಳ  ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ  `ಅಧಿಕಾರಿಗಳ ವಿಳಂಬ ಪ್ರವೃತ್ತಿಯು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು
  • ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರ ದುರುಪಯೋಗ ಪ್ರವೃತ್ತಿ ಮುಂದುವರೆದರೆ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಆಶಯಗಳು ಮಣ್ಣುಪಾಲಾಗುತ್ತವೆ. ನೀವು (ಸಚಿವಾಲಯದ ಅಧಿಕಾರಿಗಳು) ಆಡಳಿತ ವ್ಯವಸ್ಥೆಯ ನರ ಮಂಡಲದಲ್ಲಿದ್ದೀರಿ. ಇಲ್ಲಿ ಸರಿಹೋದರೆ ದೇಶದ ಆಡಳಿತ ಸರಿ ಹೋಗುತ್ತದೆ' ಎಂದು ಅವರು ಮಾರ್ಮಿಕವಾಗಿ ಹೇಳಿದರು.
ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ  ರವರಿಂದ  ಕಾರ್ಯಕ್ರಮದ ಉದ್ಘಾಟನೆ 

ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ರವರಿಂದ ಜ್ಯೋತಿ ಬೆಳಗುವಿಕೆ

ಸಂಘದ ಅಧ್ಯಕ್ಷ ಎಸ್.ಎನ್.ಕೃಷ್ಣಕುಮಾರ್ ರವರಿಂದ ಜ್ಯೋತಿ ಬೆಳಗುವಿಕೆ

ಸುಪ್ರೀಂ ಕೋರ್ಟ್‌ನ  ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ  ರವರಿಂದ ಉದ್ಘಾಟನಾ ಭಾಷಣ

ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ರವರಿಂದ ಸ್ಮರಣ ಸಂಚಿಕೆ ಬಿಡುಗಡೆ




  • ಕನ್ನಡ ಭಾಷೆಯನ್ನು ಕಾಪಾಡಬೇಕಾದವರು ನೀವು. ನೀವು ಮನಸ್ಸು ಮಾಡಿದರೆ ಆಡಳಿತ ಭಾಷೆಯಾಗಿ ಕನ್ನಡ ಅನುಷ್ಠಾನಗೊಳ್ಳಲಿದೆ.ದಯವಿಟ್ಟು ಮನಸ್ಸು ಮಾಡಿ' ಎಂದು ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಅವರು ಸಚಿವಾಲಯದ ಅಧಿಕಾರಿಗಳಲ್ಲಿ ಮನವಿ ಮಾಡಿದರು.ಸಂಘದ ಅಧ್ಯಕ್ಷ ಎಸ್.ಎನ್.ಕೃಷ್ಣಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಬಿ.ಡಿ.ಓಬಪ್ಪ,ಕಾರ್ಯದರ್ಶಿ ಎಚ್.ರಾಜ್‌ಕುಮಾರ್, ಖಜಾಂಚಿ ಜಯಲಕ್ಷ್ಮೀ ಮೊದಲಾದವರು ಉಪಸ್ಥಿತರಿದ್ದರು. (source Prajavani.net)
  • ಹಾಗೂ ಸಂಘಕ್ಕೆ ದುಡಿದ ಹಿಂದಿನ ಅಧ್ಯಕ್ಷರಿಗೆ ಹಾಗೂ ಕಾರ್ಯದರ್ಶಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿತ್ತು




ಕಾರ್ಯಕ್ರಮದ ಪೂರ್ಣ ಚಿತ್ರಸಂಪುಟ ಈ ಕೆಳಗೆ ಲಭ್ಯವಿದೆ


ದಿನಾಂಕ 03-03-2013 ರ ದಿನಪತ್ರಿಕೆಗಳಲ್ಲಿ ಬಂದ ವರದಿಗಳು


2) ಕನ್ನಡ ಪ್ರಭ

=====================================================================

ನೆಮ್ಮದಿಯ ಬದುಕಿಗೆ ನಿವೃತ್ತಿ ನಂತರದ ಹೂಡಿಕೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಸರ್ಕಾರಿ ವ್ಯವಹಾರ ಘಟಕ ಸ್ಥಳೀಯ ಪ್ರಧಾನ ಕಛೇರಿ ರವರ ಸಹಯೋಗದಿಂದ

ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘ

ನೆಮ್ಮದಿಯ ಬದುಕಿಗೆ ನಿವೃತ್ತಿ  ನಂತರದ ಹೂಡಿಕೆ
ನಿವೃತ್ತಿ  ಅಂಚಿನಲ್ಲಿರುವ ಸಚಿವಾಲಯದ ಅಧಿಕಾರಿ/ನೌಕರರಿಗೆ 

ವಿಶೇಷ ಸಲಹಾ ಕಾರ್ಯಕ್ರಮ

ಮುಖ್ಯ ಅತಿಥಿಗಳು
ಶ್ರೀ ಮೊಹಮ್ಮದ್ ಸನಾವುಲ್ಲಾ ಐ.ಎ.ಎಸ್   
ಪ್ರಧಾನ ಕಾರ್ಯದರ್ಶಿಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ

ಶ್ರೀ ಸಿ.ವೆಂಕಟ್ ನಾಗೇಶ್ವರ‍್
General Manager, SBI
ಅಧ್ಯಕ್ಷತೆ
ಶ್ರೀ ಮಹದೇವಯ್ಯ ಮಠಪತಿ
ಅಧ್ಯಕ್ಷರು ಕರ್ನಾಟಕ  ಸರ್ಕಾರ ಸಚಿವಾಲಯ ನೌಕರರ ಸಂಘ

ಕಾರ್ಯಕ್ರಮದ ಛಾಯಚಿತ್ರಗಳು


























****************************************

ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘ

"ಧನ್ಯತೆ"
ಪುಸ್ತಕ ಬಿಡುಗಡೆ ಸಮಾರಂಭ

ಪುಸ್ತಕ ಬಿಡುಗಡೆ
ಶ್ರೀ ಸುಬೀರ‍್ ಹರಿಸಿಂಗ್ IAS,
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ

ಮುಖ್ಯ ಅತಿಥಿಗಳು :
ಶ್ರೀ ಕೆ.ಕೃಷ್ಣಮೂರ್ತಿ, ಸರ್ಕಾರದ ಉಪ ಕಾರ್ಯದರ್ಶಿಗಳು
ಶ್ರೀ ಬನವಾಸಿ ಕೃಷ್ಣಮೂರ್ತಿ, ಮುಖ್ಯ ಗ್ರಂಥಾಧಿಕಾರಿಗಳು, ವಿಕಾಸ ಸೌಧ

ಅಧ್ಯಕ್ಷ್ಯತೆ :
ಶ್ರೀ ಮಹದೇವಯ್ಯ ಮಠಪತಿ, 
ಅಧ್ಯಕ್ಷರು, ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘ
ಸಚಿವಾಲಯದಲ್ಲಿ 39 ವರ್ಷಗಳ ಸೇವೆಯನ್ನು ಸಲ್ಲಿಸಿ ಸೆಪ್ಟೆಂಬರ್ 30 ರಂದು ನಿವೃತ್ತಿಯಾಗಲಿರುವ ಶ್ರೀ ಬಿ.ಸಿ. ವಿಜಯಕುಮಾರ್ ರವರು ಕಳೆದ ಮೂರು ದಶಕಗಳಿಂದ ಸಚಿವಾಲಯ ವಿವಿಧ ಸಂಘ ಸಂಸ್ಥೆಗಳೊಡನೆ ತಮ್ಮನ್ನು ತೊಡಗಿಸಿಕೊಂಡು ಅಹರ್ನಿಶಿ ದುಡಿದಿದ್ದಾರೆ. ಪ್ರಸ್ತುತ ಸಚಿವಾಲಯ ನೌಕರರ ಸಂಘದ ಉಪಾಧ್ಯಕ್ಷರಾಗಿ, ಸಚಿವಾಲಯ ಕ್ಲಬ್ ನ ಆಡಳಿತ ಮಂಡಳಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಸಚಿವಾಲಯ ಸಹಕಾರ ಸಂಘ ಮತ್ತು ಸಚಿವಾಲಯ ಗೃಹ ನಿರ್ಮಾಣ ಸಂಘದಲ್ಲಿಯೂ ಕೂಡ ಸೇವೆ ಸಲ್ಲಿಸಿದ್ದಾರೆ. ಅವರು "ಧನ್ಯತೆ ಶೀರ್ಷಿಕೆಯ ಕಿರು ಹೊತ್ತಿಗೆಯನ್ನು ಹೊರತಂದಿದ್ದು ಅದನ್ನು ಇಂದು ಸರ್ಕಾರ ಅಪರ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ಸುಬೀರ್ ಹರಿಸಿಂಗ್ ರವರು ಬಿಡುಗಡೆ ಗೊಳಿಸಿ  ವಿಜಯಕುಮಾರ್ ರವರನ್ನು ಅಭಿನಂದಿಸಿದರು. ಸಚಿವಾಲಯ ಗ್ರಂಥಾಲಯ ವಿಕಾಸ ಸೌಧದ ಮುಖ್ಯ ಗ್ರಂಥಾಧಿಕಾರಿಯವರಾದ ಬನವಾಸಿ ಕೃಷ್ಣಮೂರ್ತಿಯವರು ಪುಸ್ತಕ ಪರಿಚಯ ಮಾಡಿಕೊಟ್ಟರು. ಪ್ರವಾಸೋದ್ಯಮ ಇಲಾಖೆಯ ಉಪಕಾರ್ಯದರ್ಶಿಯವರಾದ ಶ್ರೀ ಕೆ. ಕೃಷ್ಣಮೂರ್ತಿಯವರು ಬಿ.ಸಿ. ವಿಜಯಕುಮಾರ್ ವರು ಸಚಿವಾಲಯದಲ್ಲಿ ವಿವಿಧ ಸಂಘ ಸಂಸ್ಥೆಗಳೊಡನೆ ಸಲ್ಲಸಿದೆ ಸೇವೆಯನ್ನು ಸಭಿಕರಿಗೆ ತೆರೆದಿಟ್ಟರು. ಸಚಿವಾಲಯ ನೌಕರರ ಸಂಘದ ಅಧ್ಯಕ್ಷರಾದ ಮಹದೇವಯ್ಯ ಮಠಪತಿಯವರು ಅಧ್ಯಕ್ಷತೆ ವಹಿಸಿದ್ದರು. ತಮ್ಮ ಮತ್ತು ವಿ.ಜಿ. ಯವರ ಒಡನಾಟವನ್ನು ಅವರು ಮೆಲುಕು ಹಾಕುತ್ತಾ ವಿಜಯಕುಮಾರ್ ರವರ ನಿವೃತ್ತಿ ನಿಜಕ್ಕೂ ಸಂಘಕ್ಕೆ ಒಂದು ನಷ್ಟ ಎಂದು ನುಡಿದರು. ಕಿರುಹೊತ್ತಿಗೆ ಕರ್ತೃವಾಗಿ ವಿಜಯಕುಮಾರ್ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದವರೆಲ್ಲರನ್ನೂ ಗೌರವಿಸಿ ವಂದಿಸಿದರು.

























































++++++++++++++++++++++++++++++++++++++++++++++++++++++

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ

ಹಾಗೂ

ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘ
ವಿಧಾನಸಭಾ ಸಚಿವಾಲಯ ನೌಕರರ ಸಂಘ
ವಿಧಾನ ಪರಿಷತ್ ಸಚಿವಾಲಯ ನೌಕರರ ಸಂಘಗಳ ಸಂಯುಕ್ತಾಶ್ರಯದಲ್ಲಿ

ಕ್ರೀಡಾ ಮತ್ತು ಸಾಂಸ್ಖೃತಿಕ ಸ್ಪರ್ಧೆಗಳ ಬಹುಮಾನ ವಿತರಣಾ ಸಮಾರಂಭ

ದಿನಾಂಕ : ೧೭-೦೮-೨೦೧೨
ಸ್ಥಳ :ವಿಕಾಸ ಸೌಧ




























































































































































































No comments:

Post a Comment