Pages

KGS Co-op Soc


ಕರ್ನಾಟಕ ಸರ್ಕಾರ ಸಚಿವಾಲಯ ಸಹಕಾರ ಸಂಘ (ನಿ)

ರಾಜ್ಯ ಮಟ್ಟದ ವಿಚಾರ ಸಂಕಿರಣ

ವಿಷಯ : ನೋಟುಗಳ ಅಮಾನ್ಯೀಕರಣದಿಂದ ಸಹಕಾರ ಸಂಘಗಳ ಮೇಲೆ ಉಂಟಾದ ಪರಿಣಾಮಗಳು ಹಾಗೂ ಸಹಕಾರ ಚಳುವಳಿ ಮತ್ತು ಸರ್ಕಾರಿ ನೌಕರರು

ದಿನಾಂಕ : 23-06-2017: ಸಮಯ : 11-00
ಸ್ಥಳ : ಬ್ಯಾಂಕ್ವೆಟ್ ಹಾಲ್ ವಿಧಾನ ಸೌಧ, ಬೆಂಗಳೂರು
 
 ===============================================
ಕ.ಸ.ಸ ಸಹಕಾರ ಸಂಘ (ನಿ)
56ನೇ ವಾರ್ಷಿಕ ಮಹಾ ಸಭೆ ಸೂಚನಾ ಪತ್ರ

==============================================
ಕರ್ನಾಟಕ ಸರ್ಕಾರ ಸಚಿವಾಲಯ ಸಹಕಾರ ಸಂಘ (ನಿ)

ಪ್ರತಿಭಾ ಪುರಸ್ಕಾರ ಸಮಾರಂಭ-2012


==============================================ಕರ್ನಾಟಕ ಸರ್ಕಾರ ಸಚಿವಾಲಯ ಸಹಕಾರ ಸಂಘ (ನಿ)
ಕೊಠಡಿ ಸಂಖ್ಯೆ ೬, ನೆಲಮಹಡಿ, ವಿಧಾನಸೌಧ
ಬೆಂಗಳೂರು - ೫೬೦ ೦೦೧ ದೂರವಾಣಿ : ೨೨೦೩೩೩೨೭
ಸ್ಥಾಪನೆ : ೧೯೩೦

 1930ರಲ್ಲಿ ಸ್ಥಾಪನೆಗೊಂಡ ಕ.ಸ.ಸ.ಸಹಕಾರ ಸಂಘವು ಇಂದು ಸಚಿವಾಲಯ,ವಿಧಾನ ಸಭಾ, ವಿಧಾನ ಪರಿಷತ್ ಸಚಿವಾಲಯ, ಲೋಕಾಯುಕ್ತ  ಹಾಗೂ ಪತ್ರಗಾರ ಇಲಾಖೆಗಳ 4000 ಜನ ಸದಸ್ಯರ ಆರ್ಥಿಕ  ಅಗತ್ಯಗಳನ್ನು ಪೂರೈಸುತ್ತಾ ಬಂದಿದೆ.

  • 81 ವರ್ಷಗಳ ಸಾರ್ಥಕ ಸೇವೆ
  • ವಿಧಾನಸೌಧದಲ್ಲಿ ಕಾರ್ಪೋರೇಟ್ ಶೈಲಿಯ ಕಛೇರಿ
  • ದುಡಿಯುವ ಬಂಡವಾಳ - ರೂ 29.13 ಕೋಟಿ
  • ಕಂತು ಸಾಲ ಗರಿಷ್ಢ ರೂ. 2.00  ಲಕ್ಷ (ಬಡ್ಡಿ ಶೇ 9)
  • ಆಸ್ತಿ ಅಡಮಾನ  ಸಾಲ  ಗರಿಷ್ಢ ರೂ. 2.00  ಲಕ್ಷ (ಬಡ್ಡಿ ದರ ಶೇ 9)
  • ಕೈಸಾಲ ರೂ.10,000   (ಬಡ್ಡಿ ದರ ಶೇ 7)
  • ಮರಣ ಪರಿಹಾರ ನಿಧಿ ರೂ.50,000
  • ಮಿ.ಸ.ಸಂ.ಒಕ್ಕೂಟದ ವಿಮಾ ಯೋಜನೆಯ ಅಡಿಯಲ್ಲಿ ಸದಸ್ಯರಾದವರಿಗೆ ಮರಣ ಪರಿಹಾರ ನಿಧಿ ರೂ. 50,000
ಪ್ರಸುತ್ತ ಆಡಳಿತ ಮಂಡಳಿ

ಶ್ರೀ: ಶ್ರೀಮತಿ

ಯು.ಡಿ.ನರಸಿಂಹಯ್ಯ-ಅಧ್ಯಕ್ಷರು
ಎನ್.ಆರ‍್. ಪ್ರಭು-ಉಪಾಧ್ಯಕ್ಷರು
ಎಚ್.ಆರ‍್. ನಾಗೇಂದ್ರ -ಖಜಾಂಚಿ
ಕೆ.ಸಿ.ಲತಾ- ಅಂತರಿಕ ಲೆಕ್ಕ ಪರಿಶೋಧಕರು

ನಿರ್ದೇಶಕರುಗಳು

ಎಸ್.ಎನ್. ಕೃಷ್ಣಕುಮಾರ‍್
ಜೆ.ಆರ‍್.ಅನ್ನಪೂರ್ಣ
ಎಸ್.ಕೆ.ನಾಗವೇಣಿ
ಎಸ್.ರೇಣುಕಾರಾಧ್ಯ
ಎಂ.ಎನ್.ಪಿಳ್ಳಪ್ಪ
ಹೆಚ್.ರಾಜ್ ಕುಮಾರ‍್
ಪಿ.ಎನ್.ಕೃಷ್ಣಮೂರ್ತಿNo comments:

Post a Comment