Pages

Saturday, 15 September 2012

15-09-2012


ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘ

"ಧನ್ಯತೆ"
ಪುಸ್ತಕ ಬಿಡುಗಡೆ ಸಮಾರಂಭ

ಪುಸ್ತಕ ಬಿಡುಗಡೆ 
ಶ್ರೀ ಸುಬೀರ‍್ ಹರಿಸಿಂಗ್ IAS

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ

Friday, 14 September 2012

14-09-2012



ಕಾರ್ಯಕ್ರಮ ನೇಮಕಾತಿ ವಿವರ
ಮಾಲಿಕೆ-22   ಕಾರ್ಯಕ್ರಮ ದಿನಾಂಕ  14/09/2012 

 ಶ್ರೀ ಅರವಿಂದ ಜತ್ತಿ


Tuesday, 4 September 2012

ನೆಮ್ಮದಿಯ ಬದುಕಿಗೆ ನಿವೃತ್ತಿ ನಂತರದ ಹೂಡಿಕೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಸರ್ಕಾರಿ ವ್ಯವಹಾರ ಘಟಕ ಸ್ಥಳೀಯ ಪ್ರಧಾನ ಕಛೇರಿ ರವರ ಸಹಯೋಗದಿಂದ

ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘ

ನೆಮ್ಮದಿಯ ಬದುಕಿಗೆ ನಿವೃತ್ತಿ  ನಂತರದ ಹೂಡಿಕೆ
ನಿವೃತ್ತಿ  ಅಂಚಿನಲ್ಲಿರುವ ಸಚಿವಾಲಯದ ಅಧಿಕಾರಿ/ನೌಕರರಿಗೆ 

ವಿಶೇಷ ಸಲಹಾ ಕಾರ್ಯಕ್ರಮ

ಮುಖ್ಯ ಅತಿಥಿಗಳು
ಶ್ರೀ ಮೊಹಮ್ಮದ್ ಸನಾವುಲ್ಲಾ ಐ.ಎ.ಎಸ್   
ಪ್ರಧಾನ ಕಾರ್ಯದರ್ಶಿಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ

ಶ್ರೀ ಸಿ.ವೆಂಕಟ್ ನಾಗೇಶ್ವರ‍್
General Manager, SBI
ಅಧ್ಯಕ್ಷತೆ
ಶ್ರೀ ಮಹದೇವಯ್ಯ ಮಠಪತಿ
ಅಧ್ಯಕ್ಷರು ಕರ್ನಾಟಕ  ಸರ್ಕಾರ ಸಚಿವಾಲಯ ನೌಕರರ ಸಂಘ


ಕಾರ್ಯಕ್ರಮದ ಛಾಯಚಿತ್ರಗಳು


























****************************************