Pages

Thursday, 23 August 2012

ಅಭಿನಂದನಾ ಸಮಾರಂಭ

ಅಭಿನಂದನಾ ಸಮಿತಿ, ಕರ್ನಾಟಕ ಸರ್ಕಾರ ಸಚಿವಾಲಯ
ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ
ನೂತನ ಪದಾಧಿಕಾರಿಗಳಿಗೆ

ಅಭಿನಂದನಾ ಸಮಾರಂಭ

ದಿನಾಂಕ : 22-08-2012  ಬುಧವಾರ
ಸ್ಥಳ : ಬಹುಮಹಡಿ ಕಟ್ಟಡ ಮುಂಭಾಗ

ಮುಖ್ಯ ಅತಿಥಿಗಳು

ಕಾಂ : ಆರ‍್. ಮುತ್ತುಸುಂದರಮ್
ಪ್ರಧಾನ ಕಾರ್ಯದರ್ಶಿ
ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ, ಚೆನೈ

ಕಾಂ: ಶ್ರೀಕುಮಾರ‍್
ಸಹಾಯಕ ಪ್ರಧಾನ ಕಾರ್ಯದರ್ಶಿ
ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ, ತಿರುವನಂತಪುರ

ಕಾ: ಎಸ್. ಪ್ರಸನ್ನಕುಮಾರ‍್
ರಾಜ್ಯ ಪ್ರಧಾನ ಕಾರ್ಯದರ್ಶಿ
CITU,ಕರ್ನಾಟಕ

ನೂತನ ಪದಾಧಿಕಾರಿಗಳು
ಸಂಗಾತಿ : ಮಹದೇವಯ್ಯ ಮಠಪತಿ, ರಾಜ್ಯಾಧ್ಯಕ್ಷರು
ಸಂಗಾತಿ : ಡಿ.ಶಿವಶಂಕರ‍್, ಪ್ರಧಾನ ಕಾರ್ಯದರ್ಶಿ
ಸಂಗಾತಿ: ಅನ್ನದಾನಯ್ಯ ಖಜಾಂಚಿ

ಮತ್ತು ಇನ್ನಿತರ ಪದಾಧಿಕಾರಿಗಳಿಗೆ